Saturday 4 August 2012

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ. ...!!ಪ!!
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು,
ದಾಯಾದಿ ಬಂಧುಗಳ ಬಿಡಲು ಬಹುದು,
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು,
ಕಾಯಜಾ ಪಿತ ನಿನ್ನ ಅಡಿಯ ಬಿಡಲಾಗದು..!!
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು,
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು,
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು,
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು…!!
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು,
ಮಾನದಲಿ ಮನವ ತಗ್ಗಿಸಲು ಬಹುದು,
ಪ್ರಾಣನಾಯಕನಾದ ಆದಿ ಕೇಶವರಾಯ,
ಜಾಣ ಶ್ರೀ ಕೃಷ್ಣ ನಿನ್ನಡಿಯ ಬಿಡಲಾಗದು.
ರಚನೆ: ಕನಕದಾಸರು

Sunday 29 July 2012

Estu sahasavantha neene balavantha.



Dear friends Listen this devotional song sing by Sri.Vidyabhushan..








http://www.youtube.com/watch?v=wu5387ysLro&feature=relmfu

Manasa sancharare


Maanasa Sancharare...!!
Brahmani Maanasa Sancharare..!!

Madashikhi Pincchaalankruta Chikure..!!
Mahaneeya Kapola jitamukure...!!

Shree Ramani Kucha Durga Vihaare..!!
Sevaka Jana Mandira Mandaare...!!

Paramahamsa Mukha Chandrachakore..!!
Paripoorita Muraliravadhare..!!




To listen this song.click on this URL...